#RheumatoidArthritis #ArthritisandYourEye #ArthritisEyes
ಕೀಲು ನೋವು ಅಥವಾ ಸಂಧಿವಾತ ಸಾಮಾನ್ಯವಾಗಿ ಕಾಲು ಮತ್ತು ಕೈಗಳ ಸಣ್ಣ ಕೀಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದ್ರೆ ರುಮಟಾಯ್ಡ್ ಸಂಧಿವಾತ ಇದ್ದಾಗ ಕಣ್ಣಿನ ನೋವಿನಿಂದ ಬಳಲುತ್ತಿದ್ದೀರಿ ಎಂದು ಎಂದಾದರೂ ಯೋಚಿಸಿದ್ದೀರಾ? ಕಣ್ಣಿನ ನೋವು ಅಥವಾ ಸ್ಕ್ಲೆರಿಟಿಸ್ ಎನ್ನುವುದು ರುಮಟಾಯ್ಡ್ ಸಂಧಿವಾತದ ಒಂದು ತೊಡಕು. ಹಾಗಾಗಿ ಈ ಸಮಸ್ಯೆಗೆ ಕಾರಣಗಳೇನು? ಇದಕ್ಕೆ ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂಬುವುದನ್ನು ವೈದ್ಯರಿಂದ ತಿಳಿಯೋಣ.
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka